Kannada Pustakagalu icon

Kannada Pustakagalu

1.0

ಪುಸ್ತಕಗಳಿಗಾಗಿಯೇ ಸಮರ್ಪಿತವಾಗಿರುವ.

App Information

Phiên bản
Cập nhật
24 th 11, 2019
Nhà phát triển
Thể loại
Lượt cài đặt
10.000+

App Names

App Description
ಕನ್ನಡ ಪುಸ್ತಕಗಳಿಗಾಗಿಯೇ ಸಮರ್ಪಿತವಾಗಿರುವ ಆಪ್ ಈ ಕನ್ನಡ ಪುಸ್ತಕಗಳು. ಕನ್ನಡದ ಕಾದಂಬರಿ, ಕಾವ್ಯ, ಆತ್ಮಚರಿತ್ರೆ, ನಾಟಕ, ವ್ಯಕ್ತಿತ್ವ ವಿಕಸನ - ಸ್ವಸಹಾಯ, ಮಕ್ಕಳ ಪುಸ್ತಕಗಳು ಇತ್ಯಾದಿ ಕನ್ನಡ ಪುಸ್ತಕಳನ್ನು ಗ್ರಾಹಕರು ತಮ್ಮ ಮನೆ ಬಾಗಿಲಿಗೆ ತರಿಸಿಕೊಳ್ಳುವ ಮಾಧ್ಯಮ ಕನ್ನಡ ಪುಸ್ತಕಗಳು ಆಪ್.

ನಮ್ಮ ಜಾಲತಾಣ (Website) https://kannadapustakagalu.com/ ಶುರವಾಗಿದ್ದು ೨೦-೦೨-೧೦೧೯ ರಂದು. ಅದರ ಮುಂದುವರೆದ ಭಾಗವೇ ಈ ಮೊಬೈಲ್ ಆಪ್. ಇದನ್ನು ತಮ್ಮ ಪಾದಕಮಲಗಳಿಗೆ ಅರ್ಪಿಸುತ್ತಿದ್ದೇವೆ.

ನಮ್ಮ ಗುರಿ : ಓದುಗರಿಗೆ ಅವರವರ ಅವಶ್ಯಕತೆಗೆ ಅನುಸಾರವಾಗಿ ಪುಸ್ತಕಗಳನ್ನು ಅತೀ ಉತ್ತಮ ಗುಣಮಟ್ಟದಲ್ಲಿ ಅವರ ವಿಳಾಸಕ್ಕೆ ತಲುಪಿಸುವುದು. ಈ ಮುಲಕ ಕನ್ನಡ ಸೇವೆ ಮಾಡುವುದು.

ಕನ್ನಡ ಪುಸ್ತಕಗಳು ಆಪ್ ನಲ್ಲಿ ಕೊಳ್ಳುವ ಪುಸ್ತಕಗಳಿಗೆ ಕ್ಯಾಶ್ಬ್ಯಾಕ್ ಕೂಡ ಗ್ರಾಹಕರು ಪಡೆಯುವರು. ಅದನ್ನು ತಮ್ಮ ಮುಂದಿನ ಬಾರಿ ಪುಸ್ತಕ ಕೊಳ್ಳುವಾಗ ಅದನ್ನು ಉಪಯೋಗಿಸಬಹುದು.

ನವೀನ ಆರ್
ಕನ್ನಡ ಪುಸ್ತಕಗಳು
Đọc thêm